ದರ್ಶನ್‌ರನ್ನು ಜನ ಇಷ್ಟ ಪಡೋದು ಇದೇ ಕಾರಣಕ್ಕೆ | Filmibeat Kannada

2018-07-05 1

Challenging star is loved by everyone in the industry. He supports all the fresh and young talent of the industry.

ಹೊಸ ಪ್ರತಿಭೆಗಳನ್ನ ದರ್ಶನ್ ಪ್ರೋತ್ಸಾಹಿಸುತ್ತಾರೆ. ದರ್ಶನ್ ಹೊಸಬರ ಚಿತ್ರಗಳ ಮುಹೂರ್ತಕ್ಕೆ ಹೋಗ್ತಾರೆ, ಹೊಸಬರ ಸಿನಿಮಾಗಳ ಟ್ರೈಲರ್ ಹಾಗೂ ಹಾಡುಗಳನ್ನ ರಿಲೀಸ್ ಮಾಡ್ತಾರೆ, ಸ್ನೇಹಿತರ ಚಿತ್ರಗಳಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸ್ತಾರೆ, ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭೆಗಳನ್ನ ಪ್ರೋತ್ಸಾಹಿಸುತ್ತಾರೆ

Videos similaires